ಇತ್ತೀಚಿಗೆ ಯಾವ ಸಿನಿಮಾ ಶುರುವಾದರೂ ಅಲ್ಲಿ ಹರಿಪ್ರಿಯಾ ಕಾಣಿಸ್ತಿದ್ದಾರೆ. 'ನೀವೇನ್ ಮೇಡಂ ಇಲ್ಲಿ' ಅಂದ್ರೆ, ಈ ಚಿತ್ರಕ್ಕೆ ನಾಯಕಿ ನಾನೇ ಅಂತಾರೆ. ಒಂದಾದ ನಂತರ ಇನ್ನೊಂದು, ಅದಾದ ಬಳಿಕ ಮತ್ತೊಂದು. ಅಬ್ಬಾ....ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಹರಿಪ್ರಿಯಾ ನಾಯಕಿಯಾಗಿ ಆಯ್ಕೆಯಾಗ್ತಿದ್ದಾರೆ.<br /><br /> Kannada actress haripriya starrer kurukshetra, soojidara, bell bottom, ellidde illeethanka and other four movies will release next year.